ಭಾರತ ೨೮ ರಾಜ್ಯಗಳು ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಭಾರತದ ೨೦೧೧ರ ಜನಗಣತಿಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣವನ್ನಾಧಾರಿಸಿ ರಚಿಸಲಾಗಿದೆ. == ಪಟ್ಟಿ == ಆಕರ: ರಾಜ್ಯಗಳ ವಿಸ್ತೀರ್ಣ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣಗಳ ಮೊತ್ತವು ಭಾರತದ ಒಟ್ಟು ವಿಸ್ತೀರ್ಣಕ್ಕೆ ಈ ಕೆಳಗೆ ನೀಡಿರುವ ಅಂಶಗಳಿಂದ ಹೋಲಿಕೆಯಾಗದೇ ಇರಬಹುದು: ಮಧ್ಯಪ್ರದೇಶಕ್ಕೆ ಸೇರಿದ ೭ ಚ.ಕಿ.ಮೀ.ಗಳು ಮತ್ತು ಛತ್ತೀಸಗಢಕ್ಕೆ ಸೇರಿದ ೩ ಚ.ಕಿ.ಮೀ.ಗಳ ವಿಸ್ತೀರ್ಣವಿನ್ನೂ ಭಾರತೀಯ ಸರ್ವೆ ಕಡೆಯಿಂದ ಬಗೆಹರಿಯಬೇಕಿದೆ. ಪುದುಚ್ಚೇರಿ ಮತ್ತು ಆಂಧ್ರಪ್ರದೇಶಗಳ (ಈಗಿನ ತೆಲಂಗಾಣ ರಾಜ್ಯ) ನಡುವಿನ ೧೩ ಚ.ಕಿ.ಮೀ.ಗಳ ವಿವಾದಿತ ಪ್ರದೇಶವನ್ನು ಎರಡೂ ಪ್ರಾಂತ್ಯಗಳ ಮೊತ್ತದಿಂದ ಕೈಬಿಡಲಾಗಿದೆ. ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಆಕ್ರಮಿತ, ವಿವಾದಿತ ಪ್ರದೇಶಗಳ ವಿಸ್ತೀರ್ಣವನ್ನು (೮೬,೨೬೮ ಚ.ಕಿ.ಮೀ.) ಗಣನೆಗೆ ತೆಗೆದುಕೊಂಡಿರುವುದರಿಂದ. ಇದರಲ್ಲಿ ಪಾಕ್ ಆಕ್ರಮಿತ ಪ್ರದೇಶದ ವಿಸ್ತೀರ್ಣ ೫,೧೮೦ ಚ.ಕಿ.ಮೀ. ಹಾಗೂ ಚೀನಾ ಆಕ್ರಮಿತ ಪ್ರದೇಶದ ವಿಸ್ತೀರ್ಣ ೩೭,೫೫೫ ಚ.ಕಿ.ಮೀ.ಗಳಾಗಿವೆ. == ಟಿಪ್ಪಣಿಗಳು == == ಉಲ್ಲೇಖಗಳು ==